ಮೋಜಿನ ಮದುವೆ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಎ.ನಾರಾಯಣ ಸ್ವಾಮಿ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದ ನಿರ್ಮಾಪಕರು ಎಂ.ಗಿರಿಗೌಡ. ಈ ಚಿತ್ರದಲ್ಲಿ ದೇವರಾಜ್, ಅಂಜನ, ರೇಖಾದಾಸ್, ಡಿಸ್ಕೋಶಾಂತಿ ಮತ್ತು ವಿಜಯ ರಾಘವೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಂಸಲೇಖರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ. == ಪಾತ್ರ == ದೇವರಾಜ್ ಅಂಜನಾ ತಾರಾ ಡಿಸ್ಕೋ ಶಾಂತಿ ಮುಖ್ಯಮಂತ್ರಿ ಚಂದ್ರು ಲೋಹಿತಾಶ್ವ ಗಿರಿಜಾ ಲೋಕೇಶ್ ರೇಖಾ ದಾಸ್ ಪದ್ಮ ಶ್ರೀದೇವಿ ಶ್ರೀರಕ್ಷಾ ನಾಗೇಶ್ ಬಾಬು ಸರಿಗಮ ವಿಜಿ ಪ್ರತಾಪ್ ರಾಜಶೇಖರ್ ವೇಣು ಹುಳಿಮಾವು ರಾಮಚಂದ್ರ ತಿಮ್ಮರಾಜ್ ಜಯರಾಮ್ ಶಿವಣ್ಣ